ಇನ್ನೊಂದು ಕನ್ನಡ ಹಾಡುಗಳ ರೆಪಾಸಿಟರಿ
ಅಂತರ್ಜಾಲದಲ್ಲಿ ಇನ್ನೊಂದು ಕನ್ನಡ ಹಾಡುಗಳ ವೆಬ್ ಸೈಟ್ ಇದೆ. ಕೆಲವು ತಿಂಗಳುಗಳ ಹಿಂದೆ ಅದನ್ನ ನೋಡಿದ್ದೆ ಹಾಗೂ ಹಾಡುಗಳನ್ನ ಪ್ಲೆ ಮಾಡಿದ್ದೆ. ಅಲ್ಲೂ ಸಹ ಸಾಕಷ್ಟು ಕಾಟೆಗೋರಿಗಳಲ್ಲಿ ಹಾಡು ಹಸೆಗಳು ಇವೆ. ನನಗೆ ಇಷ್ಟವಾದ ಕೆಲವು ಬಗೆಗಳು: ಜಾನಪದ ಹಾಡುಗಳು, ಮಕ್ಕಳ ಹಾಡುಗಳು (ಇತ್ತೀಚೆಗೆ ನಮ್ಮ ೧೪ ತಿಂಗಳ ಮಗುವಿಗಾಗಿ ಇದನ್ನ ಆಲಿಸುತ್ತೇವೆ), ಸಿನಿಮಾ ಹಾಡುಗಳು, ಇತ್ಯಾದಿ ಇತ್ಯಾದಿ. ಬೆಂಗಳೂರಿನಿಂದ ದೂರವಿದ್ದು ಇಂತಹ ಒಂದು ಅವಕಾಶವಿರುವುದು ನಿಜವಾಗಿಯೂ ಒಂದು ಉಪಕಾರಿ. ಆಲಿಸಿ ನೋಡಿ… ಉದ್ಭವ.ಕಾಮ್