ಕಳಬೇಡ ಕೊಲಬೇಡ
ಕಳಬೇಡ ಕೊಲಬೇಡ
ಹುಸಿಯ ನುಡಿಯಲುಬೇಡ
ಮುನಿಯಬೇಡ
ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ
ಇದಿರ ಹಳಿಯಲುಬೇಡ
ಇದೇ ಅಂತರಂಗ ಶುದ್ಧಿ
ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ
-ಬಸವಣ್ಣ
ಕಳಬೇಡ ಕೊಲಬೇಡ
ಕಳಬೇಡ ಕೊಲಬೇಡ
ಹುಸಿಯ ನುಡಿಯಲುಬೇಡ
ಮುನಿಯಬೇಡ
ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ
ಇದಿರ ಹಳಿಯಲುಬೇಡ
ಇದೇ ಅಂತರಂಗ ಶುದ್ಧಿ
ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ
-ಬಸವಣ್ಣ
RSS feed for comments on this post. TrackBack URI
Hi
We would like to inform you that now Online Indian language Type pad is available. Visit http://service.monusoft.com/KannadaTypePad.htm . You can open this web page on your site and users can easily write Indian language for putting comments on your site. Moreover Indian language plug-in for WordPress is also available at http://www.monusoft.com .
Comment by Monusoft — November 15, 2006 @ 9:12 pm
nAnU ondu blog ArambhisiddEne.
dayavittu kannadadalli blog post bareyodu hegenta tilisikodi.
Comment by cvaji108 — November 17, 2006 @ 11:34 am
ಸುವರ್ಣ ಕನ್ನಡ ಹಬ್ಬದ ಶುಭಾಶಯಗಳು” – ಕ್ವಿಲ್‍ಪ್ಯಾಡ್ ಬಳಗ
ಕನ್ನಡ ದಲ್ಲಿ ಬ್ಲೋಗ್ ಮಾಡುವುದು ಬಹಳ ಸುಲಭ. ನಾನು http://quillpad.in/kannada ಅನ್ನುವ ಒಂದು ವೆಬ್ ಪೋರ್ಟಲ್ ಅನ್ನು ಉಪಯೋಗಿಸುತೀನಿ.
ಇಷ್ಟ ಪಟ್ಟಾದನ್ನು ಕನ್ನದಲ್ಲಿ ಬರೆದು ಅಂದರೆ, ಆಂಗ್ಲದ ಅಕ್ಷರಗಳಲ್ಲಿ ಆರಾಮಾಗೇ ಬರೆದು ಕನ್ನಡದ ಲಿಪಿ ಅನ್ನು ಕಾಣಿರಿ!
ಇಷ್ಟಲ್ಲದೇ, ಇದಕ್ಕೆ ಯಾವುದೇ software requirements ಏನು ಇಲ್ಲ!
ನೋಡೇ! ನ್ಜೋಯ್ ಮಾಡಿ!
Comment by Shri Kantu — June 2, 2007 @ 6:09 pm