ನಿಘಂಟು (ಡಿಕ್ಷ್‌ನರಿ)
ಸುಮಾರು ದಿನಗಳ ಹಿಂದೆ ಇಂಗ್ಲೀಷ್-ಕನ್ನಡ ಅರ್ಥಕೋಶವನ್ನ ಹುಡುಕುತ್ತಿದ್ದೆ. ನಾನು ಬೆಂಗಳೂರಿನಲ್ಲಿದ್ದಾಗ ಆಗಾಗ್ಗೆ ಕನ್ನಡ ನಿಘಂಟು ಪುಸ್ತಕವನ್ನ ಉಪಯೋಗಿಸುತ್ತಿದ್ದೆ. ಅದನ್ನ ನಾನು ಈಗಿರುವ ಜಾಗಕ್ಕೆ ತಂದಿಲ್ಲವಾದ್ದರಿಂದ ಅಂತರ್ಜಾಲದಲ್ಲಿ ಹುಡುಕಾಡಿದೆ. ಹೇಗಾದರೂ, ಕೊನೆಗೆ ಒಂದು ಸಿಕ್ಕಿತು. ಬಹುಶಃ ನಿಮಗೂ ಉಪಯೋಗವಾಗಬಹುದು. ಟ್ರೈ ಮಾಡಿ ನೋಡಿ. ಬಹುಶ್ಃ ತಮಗೇನಾದರೂ ಉತ್ತಮವಾದ ಶಬ್ಧಕೋಶ ಸಿಕ್ಕಿದಲ್ಲಿ ನನಗೆ ತಿಳಿಸುವುದನ್ನ ಮರೆಯದಿರಿ